ಬೈಬಲ್ಲಿನಲ್ಲಿ ಉಲ್ಲೇಖಗೊಂಡಿರುವ ಜಲಪ್ರಳಯದ ನಂತರ ನೋವಾಹ್ ನ ಹಡಗು ವಿಶ್ರಾಂತಿ ಪಡೆದ ಸ್ಥಳದಲ್ಲಿ ನೋವಾಹ್ ನ ಮಗ ಸ್ಯಾಮ್ ಒಂದು ಮಠವನ್ನು ನಿರ್ಮಿಸಿ ಅಲ್ಲಿ ಒಂದು ಅವಿಚ್ಛಿನ್ನ ಗುರು ಪರಂಪರೆಯನ್ನು ಪ್ರಾರಂಭಿಸಿದ. ಹಲವು ತಲೆಮಾರುಗಳ ನಂತರ ಮಿರ್ದಾದ್ ಆ ಪರಂಪರೆಯ ಗುರುವಾಗಿ ತನ್ನ ಶಿಷ್ಯರೊಂದಿಗೆ ಸರಣಿ ಸಂವಾದಗಳಲ್ಲಿ ತೊಡಗುತ್ತಾನೆ. ಆ ಸಂವಾದವೇ ಈ ಕೃತಿಯ ಜೀವಾಳವಾಗಿದೆ. ಪ್ರೀತಿ, ವಿಧೇಯತೆ, ಸಾಲ, ಪಶ್ಚಾತ್ತಾಪ, ವೃದ್ಧಾಪ್ಯ ಮತ್ತು ಸಂಸಾರ ಮುಂತಾದ ವಿಷಯಗಳನ್ನು ಚರ್ಚಿಸುವ ಈ ಕೃತಿಯು ನೋವಾಹ್ ಕಾಲದ ಪ್ರಳಯಕ್ಕಿಂತಲೂ ಭೀಕರವಾದ ಮತ್ತೊಂದು ಮಹಾ ಜಲಪ್ರಳಯಕ್ಕೆ ಸಿದ್ಧರಾಗುವಂತೆ ಮಾನವಕುಲಕ್ಕೆ ಕರೆ ನೀಡುತ್ತದೆ
Category: | ಕನ್ನಡ |
Sub Category: | ಅನುವಾದ |
Author: | ಟಿ ಎನ್ ವಾಸುದೇವಮೂರ್ತಿ |
Publisher: | ಸಾಹಿತ್ಯಲೋಕ ಪಬ್ಲಿಕೇಷನ್ಸ್ |
Language: | |
Number of pages : | 1 |
Publication Year: | 2024 |
Weight | demy 1/8 |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಬೈಬಲ್ಲಿನಲ್ಲಿ ಉಲ್ಲೇಖಗೊಂಡಿರುವ ಜಲಪ್ರಳಯದ ನಂತರ ನೋವಾಹ್ ನ ಹಡಗು ವಿಶ್ರಾಂತಿ ಪಡೆದ ಸ್ಥಳದಲ್ಲಿ ನೋವಾಹ್ ನ ಮಗ ಸ್ಯಾಮ್ ಒಂದು ಮಠವನ್ನು ನಿರ್ಮಿಸಿ ಅಲ್ಲಿ ಒಂದು ಅವಿಚ್ಛಿನ್ನ ಗುರು ಪರಂಪರೆಯನ್ನು ಪ್ರಾರಂಭಿಸಿದ. ಹಲವು ತಲೆಮಾರುಗಳ ನಂತರ ಮಿರ್ದಾದ್ ಆ ಪರಂಪರೆಯ ಗುರುವಾಗಿ ತನ್ನ ಶಿಷ್ಯರೊಂದಿಗೆ ಸರಣಿ ಸಂವಾದಗಳಲ್ಲಿ ತೊಡಗುತ್ತಾನೆ. ಆ ಸಂವಾದವೇ ಈ ಕೃತಿಯ ಜೀವಾಳವಾಗಿದೆ. ಪ್ರೀತಿ, ವಿಧೇಯತೆ, ಸಾಲ, ಪಶ್ಚಾತ್ತಾಪ, ವೃದ್ಧಾಪ್ಯ ಮತ್ತು ಸಂಸಾರ ಮುಂತಾದ ವಿಷಯಗಳನ್ನು ಚರ್ಚಿಸುವ ಈ ಕೃತಿಯು ನೋವಾಹ್ ಕಾಲದ ಪ್ರಳಯಕ್ಕಿಂತಲೂ ಭೀಕರವಾದ ಮತ್ತೊಂದು ಮಹಾ ಜಲಪ್ರಳಯಕ್ಕೆ ಸಿದ್ಧರಾಗುವಂತೆ ಮಾನವಕುಲಕ್ಕೆ ಕರೆ ನೀಡುತ್ತದೆ
ಟಿ ಎನ್ ವಾಸುದೇವಮೂರ್ತಿ |
0 average based on 0 reviews.