Delivery between 2-8 Days
No returns accepted. Please refer our full policy
Your payments are 100% secure
ಆರಂ ಎಂಬ ೧೨ ಕಥೆಗಳ ತಮಿಳು ಸಂಕಲನದಿಂದ ಆಯ್ದ ಕಥೆಗಳು ಇಲ್ಲಿವೆ. ಇಲ್ಲಿರುವ ಪ್ರತಿಯೊಂದು ಕಥೆಯೂ ಜೆಯಮೋಹನ್ ಅವರು ನಿಜ ಜೀವನದಲ್ಲಿ ಭೇಟಿ ಮಾಡಿರುವ ವ್ಯಕ್ತಿಗಳ ಕುರಿತದ್ದಾಗಿದೆ. ಹಲವಾರು ವರ್ಷಗಳು ಅವರ ಸಂಪರ್ಕದಲ್ಲಿದ್ದು, ಅವರ ಜೀವನ, ಅವರ ಕಾಯಕ, ಅವರ ಆದರ್ಶ, ಅದಕ್ಕಾಗಿ ಅವರು ಪಟ್ಟ ಕಷ್ಟ, ಇವುಗಳನ್ನಲ್ಲದೇ ಅವರ ಮುಖ ಭಾವ, ದೇಹದ ಚಲನವಲನೆ, ಬದುಕಿನ ಸಣ್ಣ ಸಣ್ಣ ವಿವರಗಳು, ಎಲ್ಲವನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಿ ಇಲ್ಲಿನ ಕಥನಗಳನ್ನು ಹೆಣೆಯಲಾಗಿದೆ. ಈ ಕಥನಗಳನ್ನು ಓದುವ ಅನುಭವ ಪರ್ವತಾರೋಹಣದಂತೆ. ಏರಿದಷ್ಟೂ ಸವೆಯದ ಮಾರ್ಗ. ಈ ಕಥೆಗಳ ತೀವ್ರತೆ ಮತ್ತೆ ಮತ್ತೆ ಓದಲು ಆಹ್ವಾನಿಸುವಂಥವು.
ಎಸ್ ನಾರಾಯಣನ್ |
0 average based on 0 reviews.